ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿನಿ ಶೀತಲ್ ಸ್ನೇಹಿತ ನವೀನ್ ಬಗ್ಗೆ ಮಾತನಾಡಿದ್ದು ಮೃತ ನವೀನ್‌ಗೆ ತನ್ನದೇ ಆದ ಗುರಿ ಇತ್ತು, ಎಲ್ಲರಂತೆ ಯೋಚಿಸುತ್ತಿರಲಿಲ್ಲ, ನವೀನ್ ಆಲೋಚನೆಯೇ ಭಿನ್ನವಾಗಿತ್ತು. ಕಷ್ಟದ ಸಮಯದಲ್ಲಿ ಎಲ್ಲರಿಗೂ ಸಹಾಯ ಮಾಡ್ತಿದ್ದ, ನವೀನ್ ಅಗಲಿಕೆಯನ್ನು ತುಂಬಲು ಆಗಲ್ಲ, ಹೋಗುವಾಗ ಎಲ್ಲರೂ ಒಟ್ಟಿಗೆ ಹೋಗಿದ್ವಿ, ಈಗ ಅವನಿಲ್ಲ. ಉಕ್ರೇನ್‌ನಲ್ಲಿ ನಾವು ಅನುಭವಿಸಿದ ಸ್ಥಿತಿಯನ್ನು ಮರೆಯಲು ಆಗಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ. <br /><br />#PublicTV #Ukraine <br />
